Sunday, April 04, 2010

Hello ಮೈಸೂರು!!

ಕಳೆದೆ ಕಳೆದೆ ನಾನು, ಸಾಲು ಹತ್ತಾರು,
ಕಂಡೆ ಕಂಡೆ ನಾನು, ಊರು ನೂರಾರು,
ಎಲ್ಲಿ ಹೋದರು ನಾನು, ಮನದಲ್ಲಿ ನಮ್ಮೂರು,
ಹೇಗೆ ಮರೆಯಲಿ ನಾನು, ನಮ್ಮ ಮೈಸೂರು..

Our Goddess ಚಾಮುಂಡಿ, ಕೊಟ್ರೆ ನಿಂಗೆ ವರ,
ನಿನ್ mental tension, ಆಗತ್ತೆ ಹಗುರ,
To climb the ಬೆಟ್ಟ, ಮೆಟ್ಟಿಲು ಸಾವಿರ,
See Cave ಶಿವ n chant ಹರ ಹರ..

ಕುಕ್ಕರಹಳ್ಳಿ ಕೆರೆ ಸುತ್ತ, ಹಿತವಾಗಿ ನಡೆದಾಡು,
ಕಾರಂಜಿ ಕೆರೆ ಸುತ್ತ, ಖುಷಿಯಾಗಿ ತೆಲಾಡು,
ಭಕ್ತಿಯಿಂದ ಯುಕ್ತಿಯ ಬೇಡಲು, ಪಟ್ಟಣ ನಂಜನಗೂಡು,
ಹಕ್ಕಿಗಳ ಆ ಚಿಲಿಪಿಲಿ ಸವಿಯಲು, ರಂಗನತಿಟ್ಟು ನೋಡು..

Mysore Palaceಗೆ bulb ತೊಂಬತ್ತು ಸಾವಿರ,
Sunday light ಹಾಕಿದ್ರೆ, ಆ sightu ಸುಂದರ,
ಬಲಮುರಿ, ಎಡಮುರಿ, KRS is ಹತ್ತಿರ,
Short trip ಅಂತ escape ಆದ್ರೆ, ಮಜಾ ಅಪಾರ..

ಕನ್ನಡ ಚಿತ್ರ ನೋಡ್ಬೇಕಂದ್ರೆ PVR ಬೇಕಾಗಿಲ್ಲ,
Multiplexಗಿಂತ ಚೆನ್ನಾಗಿದೆ ಲಕ್ಷ್ಮಿ, ಶಾಂತಲ..
ಕಲಾಮಂದಿರ ತೋರ್ಸತ್ತೆ ರಂಗಭೂಮಿ ಶ್ಯೆಲಿ,
ದೋಸೆ, ಇಡ್ಲಿ ತಿನ್ಬೇಕಂದ್ರೆ GTR ಮೈಲಾರಿ..

ಅಲೆದೆ ಅಲೆದೆ ನಾನು, ದಾರಿ ಸಾವಿರಾರು,
ಬರೆದೆ ಬರೆದೆ ನಾನು, ಕವಿತೆ ಐದಾರು,
ಎಲ್ಲೇ ಇದ್ದರು ನಾನು, ಎದೆಯಲಿ ನಮ್ಮೂರು,
ಹೇಗೆ ಮರೆಯಲಿ ನಾನು, ನಮ್ಮ ಮೈಸೂರು..

So this was the song for my ಊರು,
Tune it to a beat, ಒಂಚೂರು,
Its cool n neat, with ದಸರಾ ಜೋರು,
The heritage city, ನಮ್ಮ ಮೈಸೂರು..

4 comments:

Deepak K said...

Ninna kavithe oodi, nanagoo matte hogabeku anta ansta ide, nangantu mysooru tumba ishta aytappa...

Sindhu said...

Good one naveen :) proud to be a mysorean

Unknown said...

Tumba Chennagi ideyamma Kavithe

Dreamweaver said...

BhaavanegaLa ookuLi
Rasavattagide ninna shayli :)